Friday, May 7, 2010
ಪ್ಯಾರಿಸ್ ಸ್ಕರ್ಟ್
Posted by
Padmini
at
Friday, May 07, 2010
ಪ್ಯಾರಿಸ್ನಲ್ಲಿ ಕೊಂಡಿದ್ದ ಆ ತೆಳ್ಳನೆಯ ಸ್ಕರ್ಟು ಅದೆಷ್ಟು ತೆಳ್ಳಗಿತ್ತೆಂದರೆ... ಅಂsss. ಅಂಥ ಸ್ಕರ್ಟನ್ನು ತೊಟ್ಟು ಅವಳು ಹೊರಗೆ ಹೋಗುವುದಾದರೂ ಹೇಗೆ? ನಿಜ ಹೇಳಬೇಕೆಂದರೆ ಆ ಸ್ಕರ್ಟನ್ನು ಅವಳು ಕೊಂಡಿದ್ದ ಕಾರಣವೇ ಬೇರೆ. ತೆಳ್ಳನೆಯ ಪರದೆಯೆ ಹಿಂದೆ ಹೊತ್ತಿಸಿಟ್ಟ ದೀಪ ಆ ಪರದೆಯ ಮೂಲಕ ಹೊನಲು ಬೆಳಕನ್ನು ಸೂಸುವಂತೆ, ಬೇರೇನೂ ತೊಡದೇ ಬರೀ ಆ ಒಂದು ಸ್ಕರ್ಟನ್ನು ತೊಟ್ಟು ಅವಳು ಮನೆಯಲ್ಲಿ ನಡೆದಾಡುತ್ತಿದ್ದರೆ, ಅವಳ ದೇಹ ಸೌಂದರ್ಯ ಆ ಸ್ಕರ್ಟಿನೊಳಗಿಂದ ಕಂಗೊಳಿಸುತ್ತಿತ್ತು. ಅದನ್ನು ಗಮನಿಸುವ ಅವಳ ಪ್ರೇಮಿ ಅವಳನ್ನು ಬರಸೆಳೆದು ರಮಿಸಿತ್ತಿದ್ದ. ಅವಳಿಗೆ ಹಾಗೆ ಅವನನ್ನು ತನ್ನೆಡೆ ಸೆಳೆಯುವುದೆಂದರೆ ಬಲು ಇಷ್ಟ.
Subscribe to:
Post Comments (Atom)
4 comments:
ನಿಮ್ಮ ಈ ಚಿತ್ರಲೇಖನಗಳು ಚೆನ್ನಾಗಿ ಬರ್ತಾ ಇದೆ. ಮುಂದುವರಿಸಿ.
ಈ ತರಹದ ಸ್ಕರ್ಟ್ ಪ್ಯಾರಿಸ್ನಲ್ಲಿ ಮಾತ್ರ ಸಿಗುವುದಾ? ಅಥವಾ ನಮ್ಮಲ್ಲಿಯೂ ಸಿಗಬಹುದಾ.?
ಇಂಥ ಸ್ಕರ್ಟುಗಳು ಇಲ್ಲಿಯೀ ಸಿಗುತ್ತವೆ, Kitty. ಆದರೆ ಪ್ಯಾರಿನ್ನ ಮಾತೇ ಬೇರೆ. ಅದು ಪ್ರಣಯ ರಾಜಧಾನಿ.
Batte hegiddarenu maibisiyeridaaga yella batte kalachihakode taane......andamele eee skirt yava lekka.....
Post a Comment