Sunday, May 2, 2010

ನಗ್ನ ನರ್ತನ

Click on the image to view full size

 Click on the image to view full size

Click on the image to view full size


Click on the image to view full size

  
ನಗ್ನತೆ ಮತ್ತು ನೃತ್ಯದ ಸಮರಸವು ಶೃಂಗಾರದ ಉತ್ಕೃಷ್ಟ ಅಭಿವ್ಯಕ್ತಿಯೆನಿಸಿದೆ. ನಮ್ಮ ಶಿಲ್ಪಿಗಳು ಈ ಅಭಿವ್ಯಕ್ತಿಯನ್ನು ಅದೆಷ್ಟು ಶಿಲ್ಪಗಳಲ್ಲಿ ಬಿಂಬಿಸಿಲ್ಲ? ಹೆಣ್ಣಿಗೆ ಸೌಂದರ್ಯ, ನರ್ತನ ಮತ್ತು ನಗ್ನತೆ ವಿಶಿಷ್ಟವಾಗಿವೆ. ಸಾವಿರಾರು ವರ್ಷಗಳ ಹಿಂದೆ ರೂಢಿಯಲ್ಲಿದ್ದ ಧರ್ಮಾಚರಣೆಗಳನ್ನು ಅಧ್ಯಯನ ಮಾಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಆದರೆ ಮಿಥ್ಯಾಚಾರದಿಂದ ತುಂಬಿದ ನಮ್ಮ ಇಂದಿನ ಸಮಾಜದಲ್ಲಿ ಇಂಥ ಅಭಿವ್ಯಕ್ತಿ ಅಶ್ಲೀಲವೆನಿಸಿಬಿಡುವುದು ಎಂಥ ವಿಪರ್ಯಾಸ!

7 comments:

karthikeya said...

tumba chennagide ide reeti munuvarisi

vidi said...

ಹೊಸ ವಿ‍ನ್ಯಾಸ ಚೆನ್ನಾಗೀದೆ

Anonymous said...

Nagna shilpadante iddare....

story said...

ಬೇಲೂರು ಶಿಲಾಬಾಲಿಕೆಯರ ಶಿಲ್ಪಗಳಿಗೆ ಜೀವ ಬಂದಂತಿದೆ ಇನ್ನಷ್ಟು ನೋಡಬೇಕೆನಿಸುತ್ತದೆ

kannadakuvara said...

jeevanta shilabalikeyare bandu nartisittiddare antha annisittide tumba chennagide adaru roopdarshiyu ashtenu sundaravagilla adru parvagilla innomme tellaneya balukuva balliyanthaha roopadharshiyannu hudukadi namma kannugalige una badisiri

S.P said...

ಇಂಥ ಅಭಿವ್ಯಕ್ತಿಗಳಲ್ಲಿ ಅಶ್ಲೀಲತೆ ಇರುವುದಿಲ್ಲ. ಅದು ನೋಡುಗನ ಮನಸ್ಸಿನಲ್ಲಿರುವಂತದ್ದು. ಅದು ನಮ್ಮ ಸಮಾಜಕ್ಕಿರುವ ವ್ಯಧಿ.

ಕಿರಣ್ said...

ಅಭಿವ್ಯಕ್ತಿ..... ಸ್ವಾತಂತ್ರ್ಯ.......,

Post a Comment