Monday, September 3, 2012

ಸ್ತ್ರೀಯರೂ, ಪುರುಷರ ನಗ್ನ ಚಿತ್ರಗಳೂ


ಮೊದಲು "ಶಿಶ್ನೋತ್ತಮ" ಎಂಬ ಶೀರ್ಷಿಕೆಯೊಂದಿಗೆ ಕೇವಲ ಈ ಮೇಲಿನ ಚಿತ್ರವನ್ನು ಪ್ರಕಟಿಸಿದ್ದೆ. ನಂತರ ಅದರ ಜೊತೆಗೆ ಸ್ತ್ರೀಯರು ಪುರುಷರ ನಗ್ನ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆಯೇ ಎನ್ನುವ ಕುರಿತು ಲೇಖನವೊಂದನ್ನು ಬರೆಯಬೇಕೆನಿಸಿ ನನಗೆ ಅನಿದ್ದನ್ನು (ಶೀರ್ಷಿಕೆಯನ್ನು ಬದಲಿಸಿ) ಬರೆಯುತ್ತಿದ್ದೇನೆ.
ಶಿಶ್ನ ಎನ್ನುವ ಪದ ಯೋನಿಯಷ್ಟು ಆಕರ್ಷಕವಾಗಲು ಸಾಧ್ಯವೇ? Googleನಲ್ಲಿ 'ಯೋನಿ', 'vagina' 'pussy' ಮುಂತಾದ ಪದಗಳೇ ಹೆಚ್ಚು key word ಗಳಾಗಿ ಶೋಧಿಸಲ್ಪಡುತ್ತವೆ. ಅಂದರೆ ಶಿಶ್ನ ಅಷ್ಟು ಜನಪ್ರಿಯವಲ್ಲ ಎನ್ನಬಹುದು. ಕಾರಣ ಇಷ್ಟೇ. ಬೆತ್ತಲೆ ಚಿತ್ರಗಳಿಗಾಗಿ ಅಥವ ಲೈಂಗಿಕ ಸಾಹಿತ್ಯಕ್ಕಾಗಿ Googleನಲ್ಲಿ ಹುಡುಕುವ ಜನರಲ್ಲಿ ಪುರುಷರೇ ಹೆಚ್ಚು. ಸ್ತ್ರೀಯರಿಗೆ ಬೆತ್ತಲೆ ಚಿತ್ರಗಳಲ್ಲಿ, ಲೈಂಗಿಕ ಸಾಹಿತ್ಯದಲ್ಲಿ ಆಸಕ್ತಿಯಿಲ್ಲವೆಂದಲ್ಲ, ಆದರೆ ಪುರುಷರಿಗೆ ಇರುವಷ್ಟು ಸಾಮಾಜಿಕ ಸ್ವಾತಂತ್ರ್ಯವಾಗಲೀ, ಭದ್ರತೆಯಾಗಲೀ ಅವರಿಗಿರುವುದಿಲ್ಲ. ಒಬ್ಬ ಹುಡುಗ ಮೋಬೈಲ್‌ನಲ್ಲಿ ಬೆತ್ತಲೆ ಹುಡುಗಿಯರ ಚಿತ್ರಗಳನ್ನು, ವಿಡಿಯೋಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಹುಡುಗಿಯರು? ಇಲ್ಲವೇ ಇಲ್ಲ ಎನ್ನಲಾರೆ, ಆದರೆ ಬಹಳ ವಿರಳ. ಇದಕ್ಕೇನು ಕಾರಣ? ಅದೇ ಸ್ವಾತಂತ್ರ್ಯ, ಭದ್ರತೆಗಳ ಕೊರತೆಯಲ್ಲವೇ?

ಸ್ತ್ರೀಯರಿಗೂ ನಗ್ನ ಚಿತ್ರಗಳು ಹಿಡಿಸುತ್ತವೆ. ಅವರಿಗೂ ಲೈಂಗಿಕ ಸಾಹಿತ್ಯದಲ್ಲಿ ಆಸಕ್ತಿಯಿರುತ್ತದೆ. ಯಾರ ಭಯವೂ ಇಲ್ಲದಿದ್ದರೆ ಅವರೂ Googleನಲ್ಲಿ ಪುರುಷರ ಬೆತ್ತಲೆ ಚಿತ್ರಗಳನ್ನು ಹುಡುಕುತ್ತಾರೆ, ಶಿಶ್ನಗಳನ್ನು ನೋಡಲು ಇಚ್ಚಿಸುತ್ತಾರೆ. ಒಬ್ಬ ಗಂಡಸು ಒಂದು ಹೆಣ್ಣನ್ನು ಪ್ರೀತಿಸಿದರೂ ಇನ್ನೊಬ್ಬಳ ದೇಹದ ಬಗ್ಗೆ ಕುತೂಹಲ ಪಡೆದುಕೊಳ್ಳುವಂತೆ, ಒಬ್ಬ ಸ್ತ್ರೀಯು ತನ್ನ ಗಂಡನಿಗೆ ವಿಧೇಯಳಾಗಿದ್ದೂ ಇನ್ನೊಬ್ಬ ಪುರುಷನ 'ಪುರುಷತ್ವ'ದ ಬಗ್ಗೆ ಕುತೂಹಲ ಹೊಂದಿರಬಹುದು. ಆದರೆ ಇದನ್ನು ಎಷ್ಟು ಜನ ಸ್ತ್ರೀಯರು ಒಪ್ಪುತ್ತಾರೆ ಅಂದಿರೋ? ಅವರು ಒಪ್ಪಲಿ ಅಥವ ಬಿಡಲಿ, ಒಬ್ಬ ಸ್ತ್ರೀಯಾಗಿದ್ದು ನಾನು ಸ್ತ್ರೀ ಸ್ವಭಾವವನ್ನು ನಾನು ಚೆನ್ನಾಗಿ ಬಲ್ಲೆ. ತುಂಬಾ ಜನ ಸ್ತ್ರೀಯರು ತಮಗೆ ಶಿಶ್ನದ ಗಾತ್ರ ಮುಖ್ಯವಲ್ಲವೆಂದು ಹೆಳುವುದನ್ನು ನೀವು ಕೇಳಿರಬಹುದು, ಅಥವ ಬರಹಗಳಲ್ಲಿ ಓದಿರಬಹುದು. ಆದರೆ ಈ ಮಾತು ಒಂದರ್ಥದಲ್ಲಿ ಮಾತ್ರ ಸತ್ಯ. ಅದೇನೆಂದರೆ, ತಾನು ಪ್ರೀತಿಸುವ ಪುರುಷನಲ್ಲಿ ಸ್ತ್ರೀಗೆ ಅತೀ ಮುಖ್ಯವಾದವುಗಳಲ್ಲಿ ಅವನ ಪ್ರೀತಿ, ವ್ಯಕ್ತಿನಿಷ್ಠೆ ಮತ್ತು ಅವಲಂಬನೆಗಳೇ ವಿನಃ ಅವನ ಶಿಶ್ನದ ಗಾತ್ರವಲ್ಲವೆಂಬುದು. ಆದರೆ ಹಾಸಿಗೆಯ ಮಾತು ಬಂದಾಗ ಅವಳಿಗೆ ಅವನ ಶಿಶ್ನವೂ ಮುಖ್ಯ, ಅದರ ಗಾತ್ರವೂ ಮುಖ್ಯ! ಬೆತ್ತಲೆ ಸ್ತ್ರೀಯ ದೇಹವನ್ನು ನೋಡಿ ಗಂಡಸು ಸುಲಭವಾಗಿ ಉತ್ತೇಜಿತನಾಗುವಂತೆ ಸ್ತ್ರೀಯು ಪುರುಷನೊಬ್ಬನ ಬೆತ್ತಲೆ ದೇಹವನ್ನು ನೋಡಿ ಶೀಘ್ರ ಪ್ರಚೋದನೆಗೆ ಒಳಗಾಗಲಾರಳಾದರೂ ಕಟ್ಟುಮಸ್ತಾದ ದೇಹ ಅವನದಾಗಿದ್ದರೆ ಅದು ನಿಧಾನವಾಗಿಯಾದರೂ ಅವಳಲ್ಲಿ ಬಿಸಿಯೇರಿಸದೇ ಇರಲಾರದು. ಕಡಿಮೆ ಶಬ್ದಗಳಲ್ಲಿ ಹೇಳಬೇಕೆಂದರೆ, ಪುರುಷನ ಬೆತ್ತಲೆ ಮೈ ಮತ್ತು ಅವನ ಶಿಶ್ನವನ್ನು ನೋಡುವ ಆಸಕ್ತಿ ಎಲ್ಲ ಸಾಮಾನ್ಯ ಸ್ತ್ರೀಯರಲ್ಲೂ ಇರುತ್ತದೆ.

ಸಮಾಜ ಸ್ತ್ರೀಯರಿಗೆ ತಕ್ಕುದಾದ ಸ್ವಾತಂತ್ರ್ಯ ಒದಗಿಸಿದರೆ Googleನಲ್ಲಿ ಶಿಶ್ನವೂ ಯೋನಿಯಷ್ಟೇ ಜನಪ್ರಿಯವಾಗಬಹುದೇನೋ.

7 comments:

Unknown said...

ಸ್ತ್ರೀಯರಿಗೂ ಪುರುಷರಿಗೆ ಇರುವಷ್ಟೇ ಸ್ವಾತಂತ್ರ್ಯ ಸಿಗುವಂತಾಗಲಿ.

ಚುಂಬನ (ಬೆಂಗಳೂರು) said...

ಪದ್ಮಿನಿ, ಏನು ಹೇಳಲಿ? "ಶಿಶ್ನೋತ್ತಮ" ಎಂದಿದ್ದು ತಪ್ಪಾಗುತ್ತಿರಲಿಲ್ಲ.

Anonymous said...

ಹೆಸರು ಹಾಕಿ ಕಮೆಂಟ್ ಬರೆಯೋ ಧೈರ್ಯ ನನಗಿಲ್ಲ, ಆದ್ರೆ ನಿಮ್ಮ ಬ್ಲಾಗ್‍ಗೆ ಭೇಟಿ ಕೊಡ್ತಾ ಇರ್ತೀನಿ. ಇಂಥ ಶಿಶ್ನಗಳ ಚಿತ್ರಗಳನ್ನು ಇನ್ನಷ್ಟು ಪ್ರಕಟಿಸಿ ಆದ್ರೆ ಆ ಪುರುಷನ ಮುಖವೂ ಚಿತ್ರದಲ್ಲಿ ಇರಲಿ. ಮುಖವಿಲ್ಲದ ಶಿಶ್ನ ಕೇವಲ ಒಂದು ಅಂಗವಷ್ಟೇ, ದೇಹವಾಗಲಾರದು.

Padmini said...

ಚುಂಬನ, ನಿಮ್ಮ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು. ಈ ಮೇಲ್ ಮುಖಾಂತರ ನೀವು ಕಳುಹಿಸಿದ ಲೇಖನವನ್ನು ಓದಿದೆ. ಚೆನ್ನಾಗಿದೆ. ನೀವು ನನಗಿಂತಲೂ ಉತ್ತಮವಾದ ಬರಹಗಾರ್ತಿಯಾಗಬಲ್ಲಿರಿ. ನಿಮ್ಮ ಲೇಖನವನ್ನು ಆದಷ್ಟು ಬೇಗ ಪ್ರಕಟಿಸುವೆ.

ವಿಕ್ರಮ್, ನಿಮ್ಮ ನೆನಪಿದೆ. ಪ್ರಣಯಪದ್ಮಿನಿಗೆ ಮತ್ತೆ ಸ್ವಾಗತ.

Anonymous, ನೀವು ನಿಮ್ಮ ನಿಜವಾದ ಹೆಸರನ್ನೇ ತಿಳಿಸಬೇಕೆಂದಿಲ್ಲ. ನಿಮ್ಮ ಕಾಮೆಂಟುಗಳ ಗುರುತಿಗಾಗಿ ಯಾವುದೇ ಒಂದು ಸೂಚ್ಯ ಹೆಸರನ್ನು ಇಟ್ಟುಕೊಳ್ಳಬಹುದು ('ಚುಂಬನ'ಳಂತೆ). ಚಿತ್ರಕ್ಕೆ ಸಂಬಂಧಿಸಿದಂತೆ ಮುಖವೂ ಕಾಣಿಸುವಂತೆ ಪ್ರಕಟಿಸಿ ಎಂದು ಸಲಹೆ ನೀಡಿದ್ದೀರಿ. ಅಂಥ ಚಿತ್ರಗಳು ಸಿಕ್ಕರೆ ಖಂಡಿತವಾಗಿಯೂ ಪ್ರಕಟಿಸುತ್ತೇನೆ.

ಧನ್ಯವಾದಗಳು.

ಕಿರನ said...

ಅದ್ಭುತ ಮೊನಚು

Unknown said...
This comment has been removed by a blog administrator.
Shilpi Creations said...

ondu hennigu tannade haada aasegalu iruttave navu aa hennina manassanna arta madikobekshte adanna nivu tilidiri danyavaadagalu padmaniyavare.....
(hennanna bari bogada vastuvaagi nodadiri)

Post a Comment