ಸಂಜಯ್ ಅಂದ್ರೆ ನನ್ನ ಗಂಡ ಕಣ್ರೀ! ನನ್ನ ಬ್ಲಾಗ್ನಲ್ಲಿ ವಿಡಿಯೋ ಹಾಕ್ತೀನಿ ಅಂದ್ರು. ಜಿಗುಪ್ಸೆ ತರದಂಥ ವಿಡಿಯೋ ಇದ್ರೆ ಹಾಕಿ ಅಂದಿದ್ದೆ. ಇದನ್ನ ಹಾಕಿದ್ದಾರೆ. ಹಾಕಿದ್ದು ನನಗೆ ಗೊತ್ತಾಗಿದ್ದು ನಿಮ್ಮ ಕಾಮೆಂಟ್ moderation ಗೋಸ್ಕರ ನನ್ನ inboxಗೆ ಬಂದಾಗಲೇ. ಈ ವಿಡಿಯೋದಲ್ಲಿ ಏನೇನಿದೆ ಅಂತ ನಾನೇ ಇನ್ನೂ ನೋಡಿಲ್ಲ.
ಮೊದಲು ಹಾಕಿದವರ ಹೆಸರು ನೋಡಲಿಲ್ಲ ನಾನು.. 5 ಚಿತ್ರ ನೋಡಿದ ಮೇಲೆ 'ಪದ್ಮಿನಿ' ಎಂಬ ಹೆಸರಿನಲ್ಲಿ ಯಾವುದೊ ಹುಡುಗ ಈ ಬ್ಲಾಗ್ ಅನ್ನು 'moderate ' ಮಾಡ್ತಾ ಇದಾನೆ ಅನ್ನಿಸಿತ್ತು . ಆಮೇಲೆ ಕಾಮೆಂಟ್ಸ್ ನೋಡಿದ ಮೇಲೆ 'posted by ' ನೋಡಿದೆ.. ನಾನು ಅಂದುಕೊಂಡಿದ್ದು ನಿಜ ಆಗಿತ್ತು.. ಇವೆಲ್ಲ ಆಗಿದ್ದು ೧೦ ಕ್ಷಣಗಳಲ್ಲಿ :-)
ಚುಂಬನ, ಮೆಚ್ಚುಗೆಯ ಮಾತುಗಳಿಗಾಗಿ ಧನ್ಯವಾದಗಳು. ಅಂತರ್ಜಾಲದಲ್ಲಿ ಹುಡುಕುತ್ತಾ ಹೋದರೆ ಇಂಥದ್ದೆಲ್ಲಾ ಸಿಕ್ಕೇ ಸಿಕ್ಕುತ್ತೆ. ಆದರೆ ಅದಕ್ಕೆ ಬೇಕಾಗುವ privacy ಮತ್ತು ಬಿಡುವು ನಮಾಗಿರಬೇಕಷ್ಟೇ. ಜೊತೆಗೆ ಧಾರಾಳವಾಗಿ ವರ್ಗಾಯಿಸಲ್ಪಡುವ virus ಗಳನ್ನು ನಿಭಾಯಿಸುವ ಜಾಣ್ಮೆಯೂ ಇರಬೇಕು. ಇಲ್ಲದಿದ್ದರೆ ಈ virus ಗಳಿಂದ ಅನಾಹುತ ತಪ್ಪಿದ್ದಲ್ಲ.
8 comments:
what a surprise! super video. padmini madam idu neevu post maadida vidiona? sanjay yaaru?
ಸಂಜಯ್ ಅಂದ್ರೆ ನನ್ನ ಗಂಡ ಕಣ್ರೀ! ನನ್ನ ಬ್ಲಾಗ್ನಲ್ಲಿ ವಿಡಿಯೋ ಹಾಕ್ತೀನಿ ಅಂದ್ರು. ಜಿಗುಪ್ಸೆ ತರದಂಥ ವಿಡಿಯೋ ಇದ್ರೆ ಹಾಕಿ ಅಂದಿದ್ದೆ. ಇದನ್ನ ಹಾಕಿದ್ದಾರೆ. ಹಾಕಿದ್ದು ನನಗೆ ಗೊತ್ತಾಗಿದ್ದು ನಿಮ್ಮ ಕಾಮೆಂಟ್ moderation ಗೋಸ್ಕರ ನನ್ನ inboxಗೆ ಬಂದಾಗಲೇ. ಈ ವಿಡಿಯೋದಲ್ಲಿ ಏನೇನಿದೆ ಅಂತ ನಾನೇ ಇನ್ನೂ ನೋಡಿಲ್ಲ.
wow ಸೂಪರ್ ಆಗಿದೆ..
ಮೊದಲು ಹಾಕಿದವರ ಹೆಸರು ನೋಡಲಿಲ್ಲ ನಾನು.. 5 ಚಿತ್ರ ನೋಡಿದ ಮೇಲೆ 'ಪದ್ಮಿನಿ' ಎಂಬ ಹೆಸರಿನಲ್ಲಿ ಯಾವುದೊ ಹುಡುಗ ಈ ಬ್ಲಾಗ್ ಅನ್ನು 'moderate ' ಮಾಡ್ತಾ ಇದಾನೆ ಅನ್ನಿಸಿತ್ತು . ಆಮೇಲೆ ಕಾಮೆಂಟ್ಸ್ ನೋಡಿದ ಮೇಲೆ 'posted by ' ನೋಡಿದೆ.. ನಾನು ಅಂದುಕೊಂಡಿದ್ದು ನಿಜ ಆಗಿತ್ತು.. ಇವೆಲ್ಲ ಆಗಿದ್ದು ೧೦ ಕ್ಷಣಗಳಲ್ಲಿ :-)
ಗಂಡ ಹೆಂಡತಿ ಜೋಡಿಯಾಗಿ ಬ್ಲಾಗ್ ನಡಿಸ್ತಾ ಇದ್ದಿರಾ? ಸೂಪರ್! ವಿಡಿಯೋಗಳೂ ಬರ್ತಾ ಇವೆ. ಅಶ್ಲೀಲ ಅನಿಸದ ಈ ವಿಡಿಯೋ ಅಂತೂ ತುಂಬಾ ಚೆನ್ನಾಗಿದೆ. ನಿಮಗೆ ಎಲ್ಲಿ ಸಿಗುತ್ತೆ ಇಂಥದ್ದೆಲ್ಲಾ?
ಚುಂಬನ, ಮೆಚ್ಚುಗೆಯ ಮಾತುಗಳಿಗಾಗಿ ಧನ್ಯವಾದಗಳು. ಅಂತರ್ಜಾಲದಲ್ಲಿ ಹುಡುಕುತ್ತಾ ಹೋದರೆ ಇಂಥದ್ದೆಲ್ಲಾ ಸಿಕ್ಕೇ ಸಿಕ್ಕುತ್ತೆ. ಆದರೆ ಅದಕ್ಕೆ ಬೇಕಾಗುವ privacy ಮತ್ತು ಬಿಡುವು ನಮಾಗಿರಬೇಕಷ್ಟೇ. ಜೊತೆಗೆ ಧಾರಾಳವಾಗಿ ವರ್ಗಾಯಿಸಲ್ಪಡುವ virus ಗಳನ್ನು ನಿಭಾಯಿಸುವ ಜಾಣ್ಮೆಯೂ ಇರಬೇಕು. ಇಲ್ಲದಿದ್ದರೆ ಈ virus ಗಳಿಂದ ಅನಾಹುತ ತಪ್ಪಿದ್ದಲ್ಲ.
ತುಂಬ ಸೊಗಸಾಗಿದೆ,ಪದ್ಮಿನಿಯವರೆ ಪ್ರಕಟಿಸಲು ನೀವು ತೆಗೆದುಕೊಂಡ ಪ್ರಯತ್ನಕ್ಕೆ ಧನ್ಯವಾದಗಳು........,
ಎಷ್ಟು ಅಶ್ಲೀಲವೋ ನೋಡಲು ಅಷ್ಟೇ ರೋಮಾಂಚನ ಹಾಗು ಸುಂದರವಾಗಿರುತ್ತವೆ.... ೨-೩ ಬಾರಿ ನೋಡಿದೆ...
Post a Comment