Wednesday, August 8, 2012

ತುಲನ, ಮಿಲನ


ಓದುಗರೊಬ್ಬರು ಕಳುಹಿಸಿದ ಚಿತ್ರವೊಂದು ನನಗೆ ಇಷ್ಟವಾಯಿತು. ಪ್ರಕಟಿಸುತ್ತಿದ್ದೇನೆ. ಯಾರಾದರೂ ಈ ಚಿತ್ರಕ್ಕೆ ಸೂಕ್ತವೆನಿಸುವ ಶೀರ್ಷಿಕೆಯೊಂದನ್ನು ಸೂಚಿಬಹುದು.

4 comments:

Unknown said...

ಯಾವ ಹೂವು ಯಾರ ಮುಡಿಗೋ !
ಯಾರ ಹೂವು ಯಾರ ಮುಡಿಗೋ ;-)
ತುಲನ:ಮಿಲನ :-)

Padmini said...

ಮಿಥುನ ಚಂದ್ರ, ’ತುಲನ-ಮಿಲನ’ ಶೀರ್ಷಿಕೆ ಚೆನ್ನಾಗಿದೆ.

prasannangv said...

tuulu baravalla ok!

ಕಿರನ said...

ಕೆಳಗು-ಮೇಲಾಗಿ,ಮುಂದು-ಹಿಂದಾಗಿದೆ.....,

Post a Comment