ನೋಡಲು Katrina Kaif ಳಂತೆ ಕಾಣುವ ಈ ಬೆಡಗಿಯ ಹೆಸರು Zarine Khan. ಅವಳಂತೆ ಇವಳದೂ ಕೂಡ ಒಮ್ಮೆ ನೋಡಿದರೆ ಸಾಕು, ಮನಸ್ಸಿನೊಳಗೆ ಉಳಿದುಬಿಡುವಂಥ ರೂಪ. ತುಂಬಾ ಅದ್ಬುತವಾದ ಚೆಲುವು. ಚಂದದ ಸೀರೆಗಳನ್ನುಟ್ಟು ಮೋಹಕವಾದ ಭಂಗಿಗಳಲ್ಲಿ ಕ್ಯಾಮರಾದಲ್ಲಿ ಸೆರೆಸಿಕ್ಕ ಇವಳ ಆ ಕೆಲವು ಚಿತ್ರಗಳನ್ನು ಅಂತರ್ಜಾಲದಿಂದ ಪಡೆದು ಒಂದು ಸರಳ slideshow ರೂಪದಲ್ಲಿ ಪ್ರಕಟಿಸುತ್ತಿದ್ದೇನೆ. ನೀವು ಇದನ್ನು download ಮಾಡಿಕೊಳ್ಳಬಹುದು. Download ಮಾಡಲು ಕೆಳಗಿನ slideshow icon ಮೇಲೆ ಕ್ಲಿಕ್ ಮಾಡಿ. Password ಇಲ್ಲದೆ ಈ slideshow ತೆರೆದುಕೊಳ್ಳದು. ಕಾರಣ ಇಲ್ಲಿ ಕೊಟ್ಟಿರುವ password ನ್ನು ನೆನಪಿನಲ್ಲಿಟ್ಟುಕೊಳ್ಳಿ. Password to modify ಅಂತ ಕೇಳಿದರೆ Read Only ಎಂದು ಆಯ್ದುಕೊಳ್ಳಿ.
Password: zarinekhan
3 comments:
wow nice sari! ಡೌನಲೋಡ್ ಮಾಡಲು ಸಧ್ಯ ಬಿಡುವಿಲ್ಲ. ಆದ್ರೆ ಆಮೇಲೆ ಖಂಡಿತ ಮಾಡ್ತಿನಿ. ಸೀರೆಗಳೆಂದರೆ ನನಗೆ ಪ್ರಾಣ!
ಚುಂಬನ, ಹೆಸರು ಚೆನ್ನಾಗಿದೆ (real ಇರದಿದ್ರೂ). ಕಾಮೆಂಟುಗಳಿಗಾಗಿ ಧನ್ಯವಾದಗಳು.
Beautiful Heroine, nice sarees, Totally wonderful collection.
Post a Comment