’ಬಿಚ್ಚಿಡು’ ಈ ಪದ ಬರಿ ಬಟ್ಟೆಗಳಿಗೆ ಅನ್ವಯಿಸುವುದಿಲ್ಲ, S.P. ಅದು ಗುಟ್ಟು-ರಹಸ್ಯಗಳಿಗೂ, ಸೌಂದರ್ಯಕ್ಕೂ ಅನ್ವಯಿಸುತ್ತದೆ. ಇಲ್ಲಿ ಅವಳು ತನ್ನ ಅಂಗಗಳನ್ನು ಪೂರ್ತಿಯಾಗಿ ಪ್ರದರ್ಶಿಸಿ (ಅಂದರೆ ಬಿಚ್ಚಿ)ತೋರಿಸಿಲ್ಲ. ಆದರೂ ಅವಳ ಮೈಮಾಟ, ವಿಶೇಷವಾಗಿ ಅವಳ ಸೊಂಟ ಮತ್ತು ನಿತಂಬಗಳ ಓರೆಕೋರೆಗಳು ಸ್ಪಷ್ಟವಾಗಿ ಗೋಚರಿಸುವಂತೆ ನಿಂತಿದ್ದಾಳೆ. ಹಾಗಾಗಿ, ಅವಳ ಸೌಂದರ್ಯ ಬಿಚ್ಚಿಡದೆಯೂ ಬಿಚ್ಚಿಟ್ಟಂತಿದೆ.
ಅಬ್ಬ... ಅಂತೂ ಅರ್ಥ ಮಾಡಿಸಿಬಿಟ್ಟೆ. ನೀವು ಇನ್ನು ಸ್ವಲ್ಪ ಹೊತ್ತು ಹೀಗೆ ಸತಾಯಿಸಿದ್ದರೆ, ನಾನು ನನ್ನ ತಲೆಯನ್ನ ಗೋಡೆಗೆ ಚಚ್ಚಿಕೊಳ್ತಾ ಇದ್ದೆ. ನನ್ನ ಭಾಷ ಜ್ಞಾನ ಇಷ್ಟು ವೀಕ್ ಅಂತ ಗೊತ್ತಿರಲಿಲ್ಲ. ನನ್ನ ಮಾತೃ ಭಾಷೆಯಲ್ಲಿ ಒಂದು ಸಣ್ಣ ವಿಚಾರ ಅರ್ಥ ಮಾಡಿಸಲು ಇಷ್ಟು ಸಮಯ ಬೇಕಾಯಿತು. How Sad... From now on I will write comments in English. If i write wrong also, nobody will blame me if it is not in my mother tongue.
by the by you called me 'Sir'. but you never knew whether I am a boy or girl and it is not that important also. you reserve the right to imagine. but please, don't say it because U may be wrong sometimes and I am just Simply S.P here.
ಆಯ್ತು, S.P. ಅಂತೇ ಕರೀತೀನಿ. ನೀವು ಕನ್ನಡದಲ್ಲೇ ಕಾಮೆಂಟಗಳನ್ನು ಬರೆಯಿರಿ.
ಅಂದಹಾಗೆ, ನೀವು "ಬಿಚ್ಚಿಟ್ಟು ಬಿಚ್ಚಿಡದಂತೆ..." ಅಂತ ನಿಮ್ಮ ಮೊದಲ ಕಾಮೆಂಟಿನಲ್ಲಿ ಬರೆದಿದ್ದೀರಲ್ಲ, ಅದು ನನಗೆ confuse ಮಾಡಿದ್ದು. ನೀವು ಬೇರೆ title ಸೂಚಿಸುತ್ತಿದ್ದೀರೇನೋ ಅಂತ ಅನಿಸಿದ್ದು. ಅದರಲ್ಲಿನ typo error ಬಗ್ಗೆ ನೀವು ಹೇಳುತ್ತಿದ್ದೀರಿ ಅನಿಸಲಿಲ್ಲ. ನಂತರ ನೀವು "Title ನಲ್ಲಿ ’ಚ್ಚಿ’ ಬದಲು ’ಚ್ಚ’ ಆಗಿದೆ ಅಂತ ನಾನು ಹೇಳುತ್ತಿರುವುದು" ಅಂದಾಗ ನನಗೆ ವಿಷಯ ಅರ್ಥವಾಯಿತು.
9 comments:
ಬಿಚ್ಚಿಟ್ಟು ಬಿಚ್ಚಿಡದಂತೆ...
hello madam, typo mistake in the title of this post.
No Sir. I intended it to be just so.
’ಬಿಚ್ಚಡು’ ಈ ಪದದ ಅರ್ಥವೇನು.
’ಬಿಚ್ಚಿಡು’ ಈ ಪದ ಬರಿ ಬಟ್ಟೆಗಳಿಗೆ ಅನ್ವಯಿಸುವುದಿಲ್ಲ, S.P. ಅದು ಗುಟ್ಟು-ರಹಸ್ಯಗಳಿಗೂ, ಸೌಂದರ್ಯಕ್ಕೂ ಅನ್ವಯಿಸುತ್ತದೆ. ಇಲ್ಲಿ ಅವಳು ತನ್ನ ಅಂಗಗಳನ್ನು ಪೂರ್ತಿಯಾಗಿ ಪ್ರದರ್ಶಿಸಿ (ಅಂದರೆ ಬಿಚ್ಚಿ)ತೋರಿಸಿಲ್ಲ. ಆದರೂ ಅವಳ ಮೈಮಾಟ, ವಿಶೇಷವಾಗಿ ಅವಳ ಸೊಂಟ ಮತ್ತು ನಿತಂಬಗಳ ಓರೆಕೋರೆಗಳು ಸ್ಪಷ್ಟವಾಗಿ ಗೋಚರಿಸುವಂತೆ ನಿಂತಿದ್ದಾಳೆ. ಹಾಗಾಗಿ, ಅವಳ ಸೌಂದರ್ಯ ಬಿಚ್ಚಿಡದೆಯೂ ಬಿಚ್ಚಿಟ್ಟಂತಿದೆ.
Title ನಲ್ಲಿ ’ಚ್ಚಿ’ ಬದಲು ’ಚ್ಚ’ ಆಗಿದೆ ಅಂತ ನಾನು ಹೇಳುತ್ತಿರುವುದು.
ಓಹೋ.. ಸರಿ. ಅದು ನನ್ನ ಗಮನಕ್ಕೆ ಬರಲೇ ಇಲ್ಲ ನೋಡಿ. ತಿಳಿಸಿಕೊಟ್ಟದ್ದಕ್ಕೆ thanks. ಸರಿಪಡಿಸಿದ್ದೇನೆ.

Post a Comment