Wednesday, July 25, 2012

ನಡು ಸಣ್ಣ, ಬಲು ಚೆನ್ನ


4 comments:

S.P said...

ಮನುಷ್ಯನಿಗೆ ಮುಖ್ಯವಾಗಿ ಹೊಟ್ಟೆ ಇರಬೇಕು ಕಣ್ರಿ. ಗಂಡಸರು, ಹೆಂಗಸರು ಎಂಬ ಭೇದವಿಲ್ಲದೆ ಎಲ್ಲಾ ಮಧ್ಯ ವಯಸ್ಕರು ಹೊಟ್ಟೆ ಬೆಳೆಸಲು ಪ್ರಾಮುಖ್ಯತೆ ನೀಡುತ್ತಿರುವುದರಿಂದ ನಾನು ಈ ಅಭಿಪ್ರಾಯಕ್ಕೆ ಬರಬೇಕಾಯಿತು. ಅವರಿಗೆ ತಲೆಗಿಂತ ಹೊಟ್ಟೆ ಮುಖ್ಯ ಅಂಗವಾಗಿ ಕಾಣುತ್ತಿದೆ, ಹಾಗಾಗಿ ಹೊಟ್ಟೆ ಬೆಳೆಸುತ್ತಿದ್ದಾರೆ. ಇಂತ ಪರಿಸ್ಥಿತಿ ಇರುವಾಗ ಮೇಲಿನ ಚಿತ್ರದಲ್ಲಿ ಇರುವ ಹುಡುಗಿಯನ್ನ ನೋಡಿದರೆ ಆಶ್ಚರ್ಯವಾಗುತ್ತಿದೆ. ಅಂದಹಾಗೆ ದೇವರು ಅವಳಿಗೆ ಹೊಟ್ಟೆಯನ್ನ ಎಲ್ಲಿ ಕೊಟ್ಟಿರಬಹುದು?

Unknown said...

36 24 36

ಕಿರಣ್ said...

ಸಿಂಹಕಟಿ.....,

princepradeep said...

entha nunupada deha.....

Post a Comment