ಇಲ್ಲಿವೆ ಎರಡು ತುಂಬಾ ಸುಂದರವಾದ ಚಿತ್ರಗಳು. ಆದರೆ ಅವುಗಳಿಗೆ ಮಂಜಿನ ಹೊದಿಕೆಯನ್ನು ತೊಡಿಸಲಾಗಿದೆ. ಈ ಎರಡೂ ಚಿತ್ರಗಳನ್ನು ಮಂಜಿನ ಹೊದಿಕೆಯಿಲ್ಲದೇ ನೋಡಬೇಕೆ? ಹಾಗಾದರೆ ನೀವು ಮಾಡಬೇಕಾದುದು ಇಷ್ಟೇ. ಈ ಅಂಕಣಕ್ಕೆ ಮತ್ತು ಜುಲೈ 20 ರಂದು ಪ್ರಕಟವಾದ ಇನ್ನೆರಡು ಅಂಕಣಗಳಿಗೆ ತಲಾ ಒಂದೇ ಒಂದು ಕಾಮೆಂಟ್ ಬರೆದರಾಯಿತು! ಕಾಮೆಂಟ್ ಜೊತೆಗೆ ನಿಮ್ಮ ಈಮೇಲ್ ವಿಳಾಸವನ್ನು ತಿಳಿಸಿ ಅಥವ ಈಮೇಲ್ ವಿಳಾಸವನ್ನು ಗುಪ್ತವಾಗಿರಿಸಬೇಕಿದ್ದರೆ ನೇರವಾಗಿ ನನಗೆ (padmini.kashyapa@gmail.com) ಅದನ್ನು ಈಮೇಲ್ ಮಾಡಿ. ಅಷ್ಟೇ!
ಮೊದಲ ಇಪ್ಪೈತ್ತೈದು ಕಾಮೆಂಟುಗಳಿಗೆ ಮಾತ್ರ ಈ ಕಾಣಿಕೆ ಲಭ್ಯ!
ಮೊದಲ ಇಪ್ಪೈತ್ತೈದು ಕಾಮೆಂಟುಗಳಿಗೆ ಮಾತ್ರ ಈ ಕಾಣಿಕೆ ಲಭ್ಯ!
12 comments:
ಲಂಚಾವತಾರ!
ಲಂಚ ಕೊಡುವುದು ತಪ್ಪು.... ಲಂಚ ಪಡೆಯುವುದು ತಪ್ಪು......
S.Pಯವರೇ, ಕಾಮೆಂಟುಗಳನ್ನು ಪ್ರೋತ್ಸಾಹಿಸುವುದಷ್ಟೇ ನನ್ನ ಉದ್ದೇಶ. ನೀವು ಕಾಮೇಂಟ್ ಬರೆದಾಯಿತು. ನಿಮ್ಮ ಈಮೇಲ್ ವಿಳಾಸ ತಿಳಿಸಿದರೆ ಚಿಕ್ಕ ಕಾಣಿಕೆಯನ್ನು ಕಳುಹಿಸಿಕೊಡುವೆ. :)
ನೀವು ಓದುಗರಿಂದ ಕಾಮೆಂಟ್ಗಳನ್ನ ನಿರೀಕ್ಷಿಸುವುದು ತಪ್ಪಲ್ಲ. ನೀವು ನಿಮ್ಮ ಅಮೂಲ್ಯವಾದ ಸಮಯ ಮತ್ತು ಶ್ರಮವನ್ನ ಈ ನಿಮ್ಮ ಬ್ಲಾಗಿನ ಅಭಿವೃದ್ಧಿಗಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹಾಗಾಗಿ ಕನ್ನಡದಲ್ಲಿ ಒಂದು ಉತ್ತಮವಾದ ಬ್ಲಾಗ್ ಮೂಡಿ ಬರಲು ಸಾಧ್ಯವಾಗಿದೆ. ಆ ನಿಮ್ಮ ಶ್ರಮವನ್ನು ಗೌರವಿಸುವ ಸಲುವಾಗಿ ನಾನು ಆದಷ್ಟು ಕಾಮೆಂಟ್ಗಳನ್ನ ಬರೆಯಲು ಪ್ರಯತ್ನಿಸುತ್ತೇನೆ.
ಅಂತರ್ಜಾಲದಲ್ಲಿರುವ ಕೆಲವು ಲೈಂಗಿಕತೆಗೆ ಸಂಬಂದಿಸಿದ ತಾಣಗಳು ಅಸಹ್ಯ ಮೂಡಿಸುವಾಗ, ನಿಮ್ಮ ಈ ಜಾಲತಾಣವು ಸಹ್ಯ ಎನಿಸುತ್ತದೆ. ನೀವು ನಿಮ್ಮ ಈ ತಾಣವನ್ನ ಅಳಿಸುವ ಬಗ್ಗೆ ಯೋಚಿಸಿದ್ದನ್ನ ಓದಿ ಬೇಸರವೆನಿಸಿತು. ಒಳ್ಳೆಯದನ್ನ ಕಳೆದು ಕೊಳ್ಳಲು ಯಾರಿಗೆ ತಾನೆ ಇಷ್ಟ ಹೇಳಿ. ಇಷ್ಟೊಂದು ಶ್ರಮವಹಿಸಿ ಮಾಡಿದ ಬ್ಲಾಗನ್ನ ಅಳಿಸಿದರೆ, ಸುಮ್ಮನೆ ಮನೆ ಕಟ್ಟಿ ಕೆಡವಿದಂತೆ. ಯಾವುದೆ ವಿಷಯವನ್ನಾದರು ಮಾತೃ ಭಾಷೆಯಲ್ಲಿ ಓದಿದಾಗ ಸಿಗುವ ತೃಪ್ತಿ ಬೇರೆ ಭಾಷೆಗಳಲ್ಲಿ ಓದಿದರೆ ಸಿಗುವುದಿಲ್ಲ. ಆ ಕಾರಣಕ್ಕಾಗಿ ನಿಮ್ಮ ಈ ಜಾಲತಾಣ ಕನ್ನಡಿಗರಿಗೆ ಉತ್ತಮವಾದದ್ದು.
ನೀವು ನಿಮಗೆ ಇಷ್ಟವಾದ ಕೆಲಸವನ್ನ ಮಾಡುತ್ತಿರುವಾಗ ಅದನ್ನ ಮುಂದುವರಿಸಲು ಕಾಮೆಂಟ್ಗಳ ಅವಶ್ಯಕತೆ ಇರುವುದಿಲ್ಲ ಎನ್ನುವುದು ನನ್ನ ಬಾವನೆ. ಒಲಂಪಿಕ್ನಲ್ಲಿ ಓಡಲು ಇಚ್ಚಿಸುವವನು ತನ್ನ ಬೆಂಬಲಿಗರ ಬಗ್ಗೆ ಯೋಚಿಸುತ್ತ ಕುಳಿತರೆ ಗೆಲ್ಲಲು ಸಾಧ್ಯವೇ, ನೀವೇ ಹೇಳಿ. ಕಾಮೆಂಟ್ಗಳನ್ನ ಮಾಡದೆ ಇರುವವರು ಸೋಂಬೇರಿಗಳು. ಅವರು ನಿಮ್ಮ ಹಾಗೆ ಕ್ರಿಯಾಶೀಲರಲ್ಲ. ಅವರೆಲ್ಲ ಅಂತರ್ಜಾಲದ ಸಂಪರ್ಕಕ್ಕಾಗಿ ಸುಮ್ಮನೆ ದುಡ್ಡು ಹಾಳು ಮಾಡುವವರು. ಸುಮ್ಮನೆ Browsing ಮಾಡುತ್ತ ಸಮಯ ಹಾಳು ಮಾಡುವವರು. ಅವರ ಬಗ್ಗೆ ಯೋಚಿಸಿದರೆ ನಿಮ್ಮ ಸಮಯ ಹಾಳು.
ಕೊನೆಯಲ್ಲಿ ಒಂದು ಮಾತನ್ನ ಹೇಳಲು ಇಚ್ಚಿಸುತ್ತೇನೆ. ಚಿತ್ರಪದ್ಮಿನಿ ತುಂಬ ಚೆನ್ನಾಗಿ ಮೂಡಿಬರುತ್ತಿದೆ, ಹೀಗೆ ಮುಂದುವರಿಸಿ.
S.P., ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ಪ್ರಣಯಪದ್ಮಿನಿ ಮತ್ತು ಚಿತ್ರಪದ್ಮಿನಿ ಬ್ಲಾಗುಗಳು ಸಹ್ಯವೆನಿಸುವಂತೆ ಮೂಡಿಬರುತ್ತಿರಲು ನಿಮ್ಮಂಥ ಸದಭಿರುಚಿಯ ಓದುಗರೂ ಕಾರಣ. ಕಾಮವನ್ನು ಕೇವಲ ದೇಹಸುಖವೆಂದೇ ಗುರುತಿಸುತ್ತಾ ಬಂದಿರುವ ಜನ ಅದರಲ್ಲಿನ ಅತಿ ಮಹತ್ವದ ಮಾನಸಿಕ ಅಂಶವನ್ನು ನಿರ್ಲಕ್ಷಿಸುವುದರಿಂದಲೇ ಯಾವುದು ಶೃಂಗಾರವಾಗಬೇಕೋ ಅದು ಅಶ್ಲೀಲವಾಗುತ್ತದೆಂದು ನನ್ನ ನಂಬಿಕೆ.
ಇನ್ನು ಸಾಮಾನ್ಯವಾಗಿ ಹೆಚ್ಚಿನವರು ಅಶ್ಲೀಲತೆಯನ್ನೇ ಇಷ್ಟಪಡುತ್ತಾರೆ. ಇದಕ್ಕೆ ಪೂರಕವಾಗಿ ಸಾವಿರಾರು ಜಾಲತಾಣಗಳು ಅಶ್ಲೀಲ ಸಾಹಿತ್ಯ ಮತ್ತು ಚಿತ್ರಗಳನ್ನು ಒದಗಿಸುತ್ತಿವೆ. ಮನಸ್ಸನ್ನು ತೀವ್ರವಾಗಿ ಪ್ರಚೋದಿಸಿ ವಿಕಾರಗೊಳಿಸುವ ಈ ಮಾಧ್ಯಮಗಳು ಹೆಚ್ಚಿನ ಜನರಿಗೆ ಇಷ್ಟವಾಗುತ್ತವೆ.
ಅವುಗಳಿಂದ ದೂರವಾಗಿ ಮತ್ತು ಭಿನ್ನವಾಗಿ, ಎಲ್ಲ ತೆರೆದೆಟ್ಟರೂ ಅಶ್ಲೀಲವೆನಿಸದಂತೆ ಪ್ರಣಯಪದ್ಮಿನಿ ಒದುಗರಿಗೆ ಮುದನೀಡಲಿ ಎಂಬುದೇ ನನ್ನ ನಿರೀಕ್ಷೆ.
That's a nice discussion between SP and paddu.
Here is my comment paddu.
ಪದ್ದು ಪೋಟೋ ಕಳ್ಸಿದ್ಕೆ ತ್ಯಾಂಕ್ಸ್..
ಸೆಕ್ಸಿಯಾಗಿವೆ...
ನಿಮ್ಮ ನಿರೀಕ್ಷೇಯೇನೋ ಸರಿ, ಆದರೆ ಎಲ್ಲರಿಗೂ ಕಾಮೆಂಟ್ಸ್ ಮಾಡಲು ಸಮಯವಿರುವುದಿಲ್ಲ. ಅಲ್ಲದೇ ಲೈಂಗಿಕತೆ/ಥೆ ಬಗ್ಗೆ ಗೂಗ್ಲಿಸುವವರು ಮೊದಮೊದಲು ತೀರಾ ಅಶ್ಲೀಲವೆನಿಸುವ ಕಥೆಗಳಿಗಾಗಿಯೇ ಮೊದಲು ಹುಡುಕುತ್ತಾರೆ. ಅವರಿಗೆ ನಿಮ್ಮ ಬ್ಲಾಗ್ ಇಷ್ಟವಾಗಲು ಸ್ವಲ್ಪ ಸಮಯ ಬೇಕಾಗಬಹುದು. ಏನೇ ಆಗಲಿ ನಿಮ್ಮ ಯೋಚನಾಲಹರಿ ನನಗೆ ತುಂಬಾ ಇಷ್ಟವಾಯಿತು. ದಯವಿಟ್ಟು ಈ ತಾಣವನ್ನು ಅಳಿಸಬೇಡಿ. ಕನ್ನಡದಲ್ಲಿ ಬರುತ್ತಿರುವ ಲೈಂಗಿಕತೆಯ ವಿಷಯವಿರುವ ಬ್ಲಾಗ್‍ಗಳಲ್ಲಿ ನಂಬರ್ ಒನ್ ಬ್ಲಾಗ್ ಪ್ರಣಯಪದ್ಮಿನಿ ಮತ್ತು ಚಿತ್ರಪದ್ಮಿನಿ.
Sskasha, ಪ್ರೋತ್ಸಾಹದ ಮಾತುಗಳಿಗಾಗಿ ತುಂಬಾ ಧನ್ಯವಾದಗಳು.
Padmini yavare namaskara... It is a pleasant surprise that this blog is back up... Nimage nanna nenapiddre thumba santosha ... Hegiddiri? Pranaya samrajyada hadiyalli ide thara mailigallugalu innasthu barali yembude nanna aase...
SP & PP Comments and discussions are worth reading... I like SPs way of scripting... well meture writeup.
I too have to say that its nice to differentiate shRuMgaara and ashleela.
tampu chaMdadava bareda kaamentu... nija vaagaloo " kaama dalli daivatvavannu kaaNuvudaagide"
paddu manjada photo gale ist chenagive andmele chenagiro photo mail madi nodbeku anta aasee
tejasveer1947@gmail.com
ಪದ್ಮಿನಿಯವರೆ ನಿಜವಾಗಲೂ,ನೀವು ಕಲಾವಿದೆ ಕನ್ರಿ......,
Post a Comment