ಮಧುಚಂದ್ರದ ಮಧುರ ಮಿಲನ.
ನಲ್ಲನ ಹಾಸಿಗೆಯ ಮೇಲೆ ನಲ್ಲೆಯ ಅಂಗಗಳ ಅನಾವರಣ.
3
comments:
S.P
said...
’ಅನಾವರಣ....!?’ ಈ ಚಿತ್ರದ ಶೀರ್ಷಿಕೆ ನೋಡಿದಾಗ ನನ್ನ ಮನದಲ್ಲಿ ಒಂದು ಪ್ರಶ್ನೆ ಮಿಂಚಿನಂತೆ ಮೂಡಿ ಮಾಯವಾಗಿತ್ತು. ಆಗ ಕಾಲದ ಅಭಾವದಿಂದ ಕಾಮೆಂಟ್ ಮಾಡಲು ಸಾಧ್ಯವಾಗಿರಲಿಲ್ಲ.
ಪ್ರಶ್ನೆ ಏನೆಂದರೆ ಪ್ರಕೃತಿಯ(ಹೆಣ್ಣಿನ) ಸೌಂದರ್ಯವನ್ನು ಅವಳ ದೇಹಸಿರಿಯನ್ನು ಪೂರ್ಣವಾಗಿ ಅನಾವರಣಗೊಳಿಸಲು ಸಾಧ್ಯವೆ ಎಂಬುದಾಗಿದೆ? ಆ ಪ್ರಯತ್ನದಲ್ಲಿ ಯಾರಾದರು ಸಫಲರಾಗಿರಬಹುದೆ?
ಉತ್ತರ: ಅದು ಎಂದೆಂದಿಗು ಸಾಧ್ಯವಾಗದ ಕನಸು.
ಕಾರಣ ತುಂಬ ಸರಳ. ಪುರುಷರಿಗೆ ಹೆಣ್ಣಿನ ಸೌಂದರ್ಯವನ್ನು ನೋಡಿದಷ್ಟು ನೋಡಬೇಕ್ಕೆನ್ನುವ ಆಸೆ. ಅವಳನ್ನು ತಿಳಿದಷ್ಟು ತಿಳಿಯಬೇಕ್ಕೆನ್ನುವ ಕುತೂಹಲ. ಅವನಿಗೆ ಅವಳು ಎಂದು ಬಗೆಹರಿಯದ ಚಿದಂಬರ ರಹಸ್ಯ. ಇಲ್ಲದಿದ್ದರೆ ಅಂತರ್ಜಾಲದಲ್ಲಿ ಅಷ್ಟೊಂದು ಸೆಕ್ಸ ಸೈಟ್ಗಳ ಅವಶ್ಯಕತೆ ಏನಿದೆ? ಯಾರು ನೋಡಿ ಮುಗಿಸಲಾಗದಷ್ಟು ನಗ್ನ ಚಿತ್ರಗಳು, ಕಲ್ಪಿಸಿಕೊಳ್ಳಲಾಗದಷ್ಟು ಭಂಗಿಗಳು. ಯಾವುದನ್ನು ಸಮಾಜ ಮುಚ್ಚಿಡಲು ಪ್ರಯತ್ನಿಸುತ್ತಿದೆಯೊ ಅದು ಮಿತಿಯಿಲ್ಲದಷ್ಟು ತೆರೆದುಕೊಳ್ಳುತ್ತಿದೆ. ಆದರೆ ಅದು ತೆರೆದಷ್ಟು ಮುಚ್ಚಿಕೊಳ್ಳುತ್ತಿದೆ.
ಯಾವುದೇ ಒಂದು ಹೆಣ್ಣನ್ನು ಒಬ್ಬ ಗಂಡಸು ಪೂರ್ಣ ಬೆತ್ತಲಾಗಿ ನೋಡಿದ್ದರು ಸಹ, ಅದೇ ಹೆಣ್ಣು ಸೀರೆ ಉಟ್ಟಾಗ ಅವಳ ಸೆರಗು ಜಾರಿದರೆ ಇಣುಕು ನೋಟ ಬೀರುತ್ತಾನೆ. ಏನನ್ನೊ ಕಂಡಂತೆ, ಕಾಣದಂತೆ ಚಡಪಡಿಸುತ್ತಾನೆ. ಎಲ್ಲವನ್ನು ಕಂಡವನಿಗೆ ಅಲ್ಲಿ ನೋಡುವುದು ಏನಿದೆ. ಎಷ್ಟು ನೋಡಿದರು ಅವನ ಮನಸ್ಸು ತಣಿಯುತ್ತಿಲ್ಲ. ಮತ್ತೇನನ್ನೊ ಕಾಣುವ ಹಂಬಲ. ಯಾವ ಅನಾವರಣವು ಅವನಿಗೆ ಪರಿಪೂರ್ಣವಲ್ಲ. ಅವನಿಗೆ ಒಬ್ಬಳಕಿಂತ ಮತ್ತೊಬ್ಬಳು ವಿಭಿನ್ನ. ಈ ಮಾತು ನಿಜ ಕೂಡ. ಹೆಣ್ಣು ಎಂದೂ ಸರಿಯದ ಪರದೆಯ ಹಿಂದೆ ಸ್ವಲ್ಪ ಸ್ವಲ್ಪವೆ ಅನಾವರಣಗೊಳ್ಳುತ್ತಿರಬೇಕು, ಅವನಿಗಾಗಿ...!
3 comments:

S.P., ನಿಮ್ಮ ಈ ಕಾಮೆಂಟನ್ನು ಮತ್ತೆ-ಮತ್ತೆ ಓದಿದೆ.
shayana saagaradali angagala aparupa darshana
Post a Comment