ಶ್ರುತಿ, ಇಲ್ಲಿಯವರೆಗೆ ಪ್ರಕಟವಾದ ಬಹುತೇಕ ಸ್ಥಿರಚಿತ್ರಗಳಿಗೂ ಶೀರ್ಷಿಕೆಗಳನ್ನು ಸೂಚಿಸಿದ್ದೀರಿ. ಒಳ್ಳೆಯ ಪ್ರಯತ್ನ. ನಿಮ್ಮ ಕೆಲವು ಶೀರ್ಷಿಕೆಗಳು ಇಷ್ಟವಾದವು. ಈ ಚಿತ್ರಕ್ಕೆ ನಿಮ್ಮ ಶೀರ್ಷಿಕೆ ಬದ್ಧ. ಅಭಿನಂದನೆಗಳು.
ಅಂದಹಾಗೆ ನೀವು ನಿಮ್ಮ ಹೆಸರನ್ನು "ಶೃತಿ" ಎಂದು ಬರೆದರೆ ಅದು ಸರಿಯಾದ ಕನ್ನಡ.
Anonymous, ದಯವಿಟ್ಟು ನಿಮ್ಮ ಕಾಮೆಂಟಿನಲ್ಲಿ ಒಂದು ಹೆಸರು ಬರೆಯಲು ಮರೆಯಬೇಡಿ.
4 comments:
ಬಿಸಿಯಪ್ಪುಗೆ
ಬಿಸಿಯಪ್ಪುಗೆ!
ವಶೀಕರಣ

Post a Comment