ಶ್ರುತಿ, ಇಲ್ಲಿಯವರೆಗೆ ಪ್ರಕಟವಾದ ಬಹುತೇಕ ಸ್ಥಿರಚಿತ್ರಗಳಿಗೂ ಶೀರ್ಷಿಕೆಗಳನ್ನು ಸೂಚಿಸಿದ್ದೀರಿ. ಒಳ್ಳೆಯ ಪ್ರಯತ್ನ. ನಿಮ್ಮ ಕೆಲವು ಶೀರ್ಷಿಕೆಗಳು ಇಷ್ಟವಾದವು. ಈ ಚಿತ್ರಕ್ಕೆ ನಿಮ್ಮ ಶೀರ್ಷಿಕೆ ಬದ್ಧ. ಅಭಿನಂದನೆಗಳು.
ಅಂದಹಾಗೆ ನೀವು ನಿಮ್ಮ ಹೆಸರನ್ನು "ಶೃತಿ" ಎಂದು ಬರೆದರೆ ಅದು ಸರಿಯಾದ ಕನ್ನಡ.
ಹರ್ಷ, ನಿಮ್ಮ ಕಲ್ಪನೆ ಸೊಗಸಾಗಿದೆ. ನೀವು ಸೂಚಿಸಿದ ಉಳಿದ ಶೀರ್ಷಿಕೆಗಳೂ ತುಂಬಾ ಚೆನ್ನಾಗಿವೆ. ಈ ಸ್ಥಿರಚಿತ್ರದ ಶೀರ್ಷಿಕೆಯನ್ನು ಇನ್ನೊಂದು ವಾರಕ್ಕೆ ಬದಲಾಯಿಸಿ ನಿಮ್ಮ ಶೀರ್ಷಿಕೆಯನ್ನು ಹಾಕುವೆ. ಹೀಗೇ ಭಾಗವಹಿಸಿ. ಹೊಸ ಚಿತ್ರಗಳು ಬರಲಿವೆ.
5 comments:
"ನಿತಂಬಿನಿ"
- ಶ್ರುತಿ
ಶ್ರುತಿ, ಇಲ್ಲಿಯವರೆಗೆ ಪ್ರಕಟವಾದ ಬಹುತೇಕ ಸ್ಥಿರಚಿತ್ರಗಳಿಗೂ ಶೀರ್ಷಿಕೆಗಳನ್ನು ಸೂಚಿಸಿದ್ದೀರಿ. ಒಳ್ಳೆಯ ಪ್ರಯತ್ನ. ನಿಮ್ಮ ಕೆಲವು ಶೀರ್ಷಿಕೆಗಳು ಇಷ್ಟವಾದವು. ಈ ಚಿತ್ರಕ್ಕೆ ನಿಮ್ಮ ಶೀರ್ಷಿಕೆ ಬದ್ಧ. ಅಭಿನಂದನೆಗಳು.
ಅಂದಹಾಗೆ ನೀವು ನಿಮ್ಮ ಹೆಸರನ್ನು "ಶೃತಿ" ಎಂದು ಬರೆದರೆ ಅದು ಸರಿಯಾದ ಕನ್ನಡ.
"(ಅ)ಪಾರದರ್ಶಕ - ಅಪಾರ ದರ್ಶಕ" ಹೇಗಿದೆ? ನಿತಂಬಿನಿ ೦೦೨೭ ಗೆ ಚೆನ್ನಾಗಿ ಹೊಂದುತ್ತದೆ ಎಂದು ನನ್ನ ಅನಿಸಿಕೆ.
-ಹರ್ಷ
ಹರ್ಷ, ನಿಮ್ಮ ಕಲ್ಪನೆ ಸೊಗಸಾಗಿದೆ. ನೀವು ಸೂಚಿಸಿದ ಉಳಿದ ಶೀರ್ಷಿಕೆಗಳೂ ತುಂಬಾ ಚೆನ್ನಾಗಿವೆ. ಈ ಸ್ಥಿರಚಿತ್ರದ ಶೀರ್ಷಿಕೆಯನ್ನು ಇನ್ನೊಂದು ವಾರಕ್ಕೆ ಬದಲಾಯಿಸಿ ನಿಮ್ಮ ಶೀರ್ಷಿಕೆಯನ್ನು ಹಾಕುವೆ. ಹೀಗೇ ಭಾಗವಹಿಸಿ. ಹೊಸ ಚಿತ್ರಗಳು ಬರಲಿವೆ.
ಶ್ರುತಿ ಎಂಬುದೇ ಸರಿಯಾದ ಪದ. ಶೃತಿ ಎಂಬುದು ತಪ್ಪು.
Post a Comment